ಯಾಕೆ ಬರಿಬೇಕು ಅಂತ ಹುಟ್ಟಿತೊ ಆಸೆ….. ಅಬ್ಬ!!!
ಸಕ್ಕತ್ ಗೋಳು ಹುಯಕೊಂಡಿದೆ ನನ್ನನ್ನ, ಬರಿಬೇಕು ಅಂದಕೊಂಡಾಗಲೆಲ್ಲಾ ಬರೆಯೊಕ್ಕೆ ಆಗಲಿಲ್ಲ. ಅದೆನೋ ಅಂತಾರಲ್ಲ ಹಲ್ಲಿದ್ದವನಿಗೆ ಕಳ್ಳೆ ಇಲ್ಲ …. ಕಳ್ಳೆ ಇದ್ದೋನ್ಗೆ ಹಲ್ಲಿಲ್ಲಾ ಹಂಗ್ಗಾಯ್ತಿ ನನ್ನ ಬಾಳು……
ಆ ಮಾತ್ ಬಿಡಿ……
ಕೊನೆಗೂ time ಬಂತು ನೋಡಿ, ಲೇಖನಿ ಹಿಡಿದು ಕೂತೆ ಬಿಟ್ಟಿದ್ದಿನಿ ನನ್ನೊಳಗೆ ತುಂಬಿ ತುಳುಕುತ್ತಿದ್ದ ಶಬ್ದಗಳು ಭೋರ್ಗರೆಯುತ ರಭಸದಿಂದ ಜಲಪಾತದ ಹಾಗೆ ಬರ್ತಾ ಇವೆ.ನನಗಾಗಿರುವ ಖುಷಿ …ಹ್ಯಾಗಿದೆ ಅಂದರೆ…. ತಾಯಿ ಒಂಬತ್ತು ತಿಂಗಳು ಹೋತ್ತು ,ಸಲಹಿದ ಕಂದನನ್ನ ಜೋಪಾನವಾಗಿ ಈ ಪ್ರಪಂಚಕ್ಕೆ ತಂದಾಗ ಅಗೋ ಸುಖದ ಹಾಗಿದೆ……
ಮೊದಲನೆ ಪ್ರಯತ್ನ ನನ್ನದು … ನನ್ನನ್ನ ಸಲಹಿ …ತಿದ್ದಿ, ಬುದ್ದಿಹೇಳ ಬೇಕಾದ ಹೋಣೆ ನಿಮ್ಮದು….. ಅಲ್ಪ ಸ್ವಲ್ಪ ತಪ್ಪುಗಳಿರುತ್ತವೆ ….direct ಆಗಿ ಹೇಳಿ ಖಂಡಿತ ತಿದ್ದಿಕೋತ್ತಿನಿ……… ನಿಮ್ಮ ಒಲುಮೆಯ ಅರಸಿ ಬದುಕುವ ಜೀವ ಇವನು…..
— ಅಮರ
28
Feb
07
amar blog prapanchakke swaagtha…nimminda naavu nireekshisuvudu olleya baravanige mattu nimma preeti vishwaasa..!!!
ಬರೆಯಿರಿ ಬರೆಯಿರಿ
ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೇ
ನಿನ್ನ ಸೌಜನ್ಯದೇ …
ಮನದಲ್ಲಿ ಕಲ್ಪಿಸಿಕೊಳ್ಳಿ, ಕೀಬೋರ್ಡಿನಲ್ಲಿ ಕುಟ್ಟಿರಿ – बस काम हो गया – ब्लाग भर गया
Namaskara Amar ge…
Shubhashayagalu….. nimma modala prayathna thumba chennagi mudi barthide… hage mudenu adu rabhasadindloo athava shaantavaglooo sagi munde hogali….
Shubha harikeyondige….
Ninna nalmeya geleya….
Prashantha. G
hello amar
nimma modala prayathna da baravanige thumba
sogasagi mudide munde nu nimma baravanige
hige beleyalli yandu shubha korutene
with reguards
priyakumar
Anna,
Hedaradiru…
Kuggadiru…
Iruve naanu ninna shaktiyante, ninage nadegoliddante, ninna tangiyante…
Bahala chennaagi barediddeeye…
Munduvaresu…
Iti,
Prathibha putty..
mhhhh eee kittur bustandina, neli dressin hdugi yaru Amar? all the best neeli dressin hudginu sigli nimma barevinige yu mincali
ಸಿಕ್ಕಾಪಟ್ಟೆ ಪ್ರೀತಿಯಲ್ಲಿ ತೊಯ್ಸಿದ ಎಲ್ಲರಿಗೂ ನನ್ನ ಸಿಕ್ಕಾಪಟ್ಟೆ ಪ್ರೀತಿ …
ಒಲವಿನಿಂದ
-ಅಮರ