Comments on: ಒಂದಷ್ಟು ಕವನಗಳ ಜೇನುಮಳೆ.

By: gubbacchi
ಗುರುಗಳೆ ನಿಮ್ಮ ಕಮೆಂಟು ನೋಡಿ ಖುಷಿಯಾಯ್ತು …. ನಿಮ್ಮ ಪ್ರೀತಿ… ಆಶಿರ್ವಾದ ಸದಾ ಇರಲಿ

By: ಶ್ರೀಶ್ರೀಶ್ರೀ
ಶ್ರೀಶ್ರೀಶ್ರೀ

ಬಹಳ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.  ಈ ಬೃಹದ್ ಜಗದಲಿ ಸಣ್ಣ ಗುಂಪಿನ ಮಧ್ಯೆ ಇಳಿದು, ಉಳಿದು, ಬೆಳೆದ ಕವಿಗಳು, ಜಗತ್ತಿಗೆ ತಮ್ಮ ಅಭಿವ್ಯಕ್ತಿಯ ಸಾರಲಾಗುತ್ತಿಲ್ಲ.   ಅದಕ್ಕೆ ಹಲವು ಕಾರಣಗಳಿವೆ.  ಇ-ಲೋಕ ಅದೆಲ್ಲವನ್ನೂ ಮೆಟ್ಟಿ ಮೀರಿ, ಜಗದ ಮೂಲೆ ಮೂಲೆಗಳನ್ನು ಮುಟ್ಟುತಿಹುದು.  ಈ ದಿಸೆಯಲಿ ಇ-ಲೋಕದ ಪರಿಚಯ ಅಷ್ಟಾಗಿರದ ದಿಗ್ಗಜರ ಕೃತಿಗಳಿಗೆ ಕಂದೀಲನ್ನು ತೋರಿಸುತ್ತಿರುವ ಈ ನಿಮ್ಮ ಕೃತ್ಯ ಸ್ತುತ್ಯಾರ್ಹ.

ಒಳ್ಳೆಯ ಕೆಲಸ ಅನವರತ ಸಾಗಲಿ

ಹಾಂ! ಹಾಂ! ಹಾಂ!  ನನ್ನ ದಿನದ ಬಳಲಿಕೆಯನು ಮರೆತು ಮತ್ತು ಜೀವಸೆಲೆ ಪುಟಿಯುವಂತೆ ಮಾಡಿಸುತ್ತಿರುವ ಆ ನಿಮ್ಮ ಕವನ / ಗಾಯನ ಸಂಗ್ರಹ, ಎಂದರೆ ಅತಿಶಯೋಕ್ತಿಯ ಮಾತಲ್ಲ.

ಗುರುದೇವ ದಯಾ ಕರೊ ದೀನ ಜನೆ

By: gubbacchi
ಟೀನಾ ಮೇಡಮ್ ನಿಮ್ಮ ಕಮೆಂಟು ನೋಡಿ ಖುಷಿ ಆಯ್ತು…    ಇನ್ನೂ ಸಾಕಷ್ಟು ಕವನಗಳಿವೆ ನನ್ನ ಬಳಿ ಅವನ್ನೆಲ್ಲ ಟೈಪಿಸಿ ಸೇರಿಸ ಬೇಕು … ಸಮಯ ಸಿಕ್ಕಾಗ ಮಾಡುತ್ತೇನೆ.

By: Tina
ಅಮರ,

ಬಹಳ ಒಳ್ಳೇ ಕೆಲಸ ಮಾಡಿದೀರಿ!!

ಇಲ್ಲಿ ನೀವು ಕೊಟ್ಟಿರುವ ಕವಿತೆಯನ್ನ ನಾನು ಡಿಗ್ರಿಯಲ್ಲಿರುವಾಗ ಓದಿ ನಾನೂ ಹೀಗೆಲ್ಲ ಚೆಂದವಾಗಿ ಬರೆಯೋ ಹಾಗಾದರೆ ಎಂದು ತವಕ ಪಟ್ಟಿದ್ದಿದೆ.

ಎಲ್ಲ ಕವಿತೆಗಳನ್ನ ಓದಿ ಸವಿಯುವೆ.

ತ್ಯಾಂಕು!!

-ಟೀನಾ.