ಸಾಹಿತ್ಯ ಪ್ರಕಾರಗಳಲ್ಲೆಲ್ಲ ಹೆಚ್ಚು ಮಂದಿಗೆ ಇಷ್ಟವಾಗೊದು ‘ಕವನ’, ಅದರ ಲಯ ರೂಪಕಗಳಲಿ ಅಡಗಿರುವ ಕನಸುಗಳು ಅದಕೆ ಭಾವದ ಸ್ಪರ್ಶ ಮನವ ಮುದಗೊಳಿಸುವುದು. ಬದುಕಿನ ಪ್ರತಿ ಆಯಾಮಗಳನ್ನ ಕೆಲವೇ ಬಿಡಿ ಅಕ್ಷರಗಳಲಿ ಪೊಣಿಸಿ ಹೇಳುವ ತಾಕತ್ತು ಕವನಗಳಿಗಿದೆ ಅಂದರೆ ತಪ್ಪಾಗಲಾರದು. ನಾನು ಈ ಮೊದಲು ಸಂಗ್ರಹಿಸಿದ ನಾಡಿನ ಸುಪ್ರಸಿದ್ದ ಕವಿಗಳ ಕವನಗಳನ್ನ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೆನೆ. ಒಲವಿನ ಕವಿ ಕೆ ಎಸ್ ನ ಅವರ ಕವನಗಳಿಂದ ಜಯಂತ ಕಾಯ್ಕಿಣಿವರೆಗಿನ ಕವನಗಳು ಇಲ್ಲಿವೆ.

“ಕವನ ಸಂಗ್ರಹ”


0 Responses to “ಒಂದಷ್ಟು ಕವನಗಳ ಜೇನುಮಳೆ.”



  1. No Comments Yet

Leave a Reply




ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

December 2009
M T W T F S S
« Aug    
 123456
78910111213
14151617181920
21222324252627
28293031  

p

Powered by eSnips.com