28
ಫೆಬ್ರ
07

ನನಗನ್ನಿಸ್ಸಿದ್ದು.

ಯಾಕೆ ಬರಿಬೇಕು ಅಂತ ಹುಟ್ಟಿತೊ ಆಸೆ….. ಅಬ್ಬ!!!
ಸಕ್ಕತ್ ಗೋಳು ಹುಯಕೊಂಡಿದೆ ನನ್ನನ್ನ, ಬರಿಬೇಕು ಅಂದಕೊಂಡಾಗಲೆಲ್ಲಾ ಬರೆಯೊಕ್ಕೆ ಆಗಲಿಲ್ಲ. ಅದೆನೋ ಅಂತಾರಲ್ಲ ಹಲ್ಲಿದ್ದವನಿಗೆ ಕಳ್ಳೆ ಇಲ್ಲ …. ಕಳ್ಳೆ ಇದ್ದೋನ್ಗೆ ಹಲ್ಲಿಲ್ಲಾ ಹಂಗ್ಗಾಯ್ತಿ ನನ್ನ ಬಾಳು……
ಆ ಮಾತ್ ಬಿಡಿ……
ಕೊನೆಗೂ time ಬಂತು ನೋಡಿ, ಲೇಖನಿ ಹಿಡಿದು ಕೂತೆ ಬಿಟ್ಟಿದ್ದಿನಿ ನನ್ನೊಳಗೆ ತುಂಬಿ ತುಳುಕುತ್ತಿದ್ದ ಶಬ್ದಗಳು ಭೋರ್ಗರೆಯುತ ರಭಸದಿಂದ ಜಲಪಾತದ ಹಾಗೆ ಬರ್ತಾ ಇವೆ.ನನಗಾಗಿರುವ ಖುಷಿ …ಹ್ಯಾಗಿದೆ ಅಂದರೆ…. ತಾಯಿ ಒಂಬತ್ತು ತಿಂಗಳು ಹೋತ್ತು ,ಸಲಹಿದ ಕಂದನನ್ನ ಜೋಪಾನವಾಗಿ ಈ ಪ್ರಪಂಚಕ್ಕೆ ತಂದಾಗ ಅಗೋ ಸುಖದ ಹಾಗಿದೆ……
ಮೊದಲನೆ ಪ್ರಯತ್ನ ನನ್ನದು … ನನ್ನನ್ನ ಸಲಹಿ …ತಿದ್ದಿ, ಬುದ್ದಿಹೇಳ ಬೇಕಾದ ಹೋಣೆ ನಿಮ್ಮದು….. ಅಲ್ಪ ಸ್ವಲ್ಪ ತಪ್ಪುಗಳಿರುತ್ತವೆ ….direct ಆಗಿ ಹೇಳಿ ಖಂಡಿತ ತಿದ್ದಿಕೋತ್ತಿನಿ……… ನಿಮ್ಮ ಒಲುಮೆಯ ಅರಸಿ ಬದುಕುವ ಜೀವ ಇವನು…..
— ಅಮರ

Advertisements

7 Responses to “ನನಗನ್ನಿಸ್ಸಿದ್ದು.”


 1. ಮಾರ್ಚ್ 1, 2007 ರಲ್ಲಿ 4:03 ಅಪರಾಹ್ನ

  amar blog prapanchakke swaagtha…nimminda naavu nireekshisuvudu olleya baravanige mattu nimma preeti vishwaasa..!!!

 2. ಮಾರ್ಚ್ 1, 2007 ರಲ್ಲಿ 4:06 ಅಪರಾಹ್ನ

  ಬರೆಯಿರಿ ಬರೆಯಿರಿ

  ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
  ಚಂದ್ರಮುಖಿ ನೀನೆನಲು ತಪ್ಪೇನೇ
  ನಿನ್ನ ಸೌಜನ್ಯದೇ …

  ಮನದಲ್ಲಿ ಕಲ್ಪಿಸಿಕೊಳ್ಳಿ, ಕೀಬೋರ್ಡಿನಲ್ಲಿ ಕುಟ್ಟಿರಿ – बस काम हो गया – ब्लाग भर गया

 3. 3 prashantha. G
  ಮಾರ್ಚ್ 2, 2007 ರಲ್ಲಿ 3:23 ಫೂರ್ವಾಹ್ನ

  Namaskara Amar ge…

  Shubhashayagalu….. nimma modala prayathna thumba chennagi mudi barthide… hage mudenu adu rabhasadindloo athava shaantavaglooo sagi munde hogali….

  Shubha harikeyondige….

  Ninna nalmeya geleya….
  Prashantha. G

 4. 4 priyakumar
  ಮಾರ್ಚ್ 5, 2007 ರಲ್ಲಿ 10:24 ಫೂರ್ವಾಹ್ನ

  hello amar
  nimma modala prayathna da baravanige thumba

  sogasagi mudide munde nu nimma baravanige

  hige beleyalli yandu shubha korutene

  with reguards

  priyakumar 🙂

 5. 5 Prathibha
  ಮಾರ್ಚ್ 16, 2007 ರಲ್ಲಿ 9:49 ಫೂರ್ವಾಹ್ನ

  Anna,
  Hedaradiru…
  Kuggadiru…
  Iruve naanu ninna shaktiyante, ninage nadegoliddante, ninna tangiyante…

  Bahala chennaagi barediddeeye…

  Munduvaresu…
  Iti,
  Prathibha putty..

 6. 6 lucky
  ಮಾರ್ಚ್ 23, 2007 ರಲ್ಲಿ 6:45 ಫೂರ್ವಾಹ್ನ

  mhhhh eee kittur bustandina, neli dressin hdugi yaru Amar? all the best neeli dressin hudginu sigli nimma barevinige yu mincali

 7. ಮಾರ್ಚ್ 21, 2008 ರಲ್ಲಿ 6:01 ಫೂರ್ವಾಹ್ನ

  ಸಿಕ್ಕಾಪಟ್ಟೆ ಪ್ರೀತಿಯಲ್ಲಿ ತೊಯ್ಸಿದ ಎಲ್ಲರಿಗೂ ನನ್ನ ಸಿಕ್ಕಾಪಟ್ಟೆ ಪ್ರೀತಿ … 🙂

  ಒಲವಿನಿಂದ
  -ಅಮರ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಫೆಬ್ರವರಿ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
    ಮಾರ್ಚ್ »
 1234
567891011
12131415161718
19202122232425
262728  

p

Powered by eSnips.com
Advertisements

%d bloggers like this: