01
ಮಾರ್ಚ್
07

ಎದೆಯಾಳದಿ ಬಚ್ಚಿಟ್ಟ ನಿನ್ನ ನೆನಪುಗಳು.

ಇವಾಗಷ್ಟೆ ನೆನಪಾದೆ ಕಣೇ ನೀನು, ಯಾಕೋ ಪದೆ ಪದೆ ನನ್ನನ್ನ ಕಾಡಿ ಸತಾಯ್ಸಿತ್ತಿಯಾ. ನಾನೆಷ್ಟು ನಿನ್ನನ್ನ avoid ಮಾಡಿದ್ರು ಮತ್ತೆ ಮತ್ತೆ ಬೆನ್ನ ಹತ್ತಿದ ಬೆತಾಯದ ಹಾಗೆ ನಿನ್ನ ನೆನಪುಗಲು ನನ್ನನ್ನ ಆವರಿಸಿ ಕೊಳ್ಳತ್ತವೆ.

ಎಷ್ಹು ದಿನಗಳಾದ್ವೊ ನನಗಂತು ನೆನಪಿಲ್ಲ ನಿನ್ನನ್ನ ಮೊದಲನೆ ಸಾರಿ ನೋಡಿ.ಆದರೆ ನೀನು ನಿಂತಿದ್ದ ಅ ಕಿತ್ತೊದ ಬಸ್ಟಾಂಡು ಮಾತ್ರ ಮರೆತಿಲ್ಲ ಕಣೇ, ಅವತ್ತು ನಿನ್ನ ತಿಳಿ ನೀಲಿ ಡ್ರಸ್ಸು ಅಬ್ಬಬ್ಬ!!!!  ಎಷ್ಟು ಚಂದ ಕಾಣುತಿದ್ದಿ .ಅದ್ಯಾಕೊ ನಿನ್ಗೆ ಆ ಬಣ್ಣ ಒಗ್ಗದಂಗೆ ಬೇರೆಯಾವ್ದು ಒಗ್ಗಲ್ಲ ಬಿಡು.

ಅದ್ಯಕೊ ಗೋತ್ತಿಲ್ಲ ನೀವು ಹುಡ್ಗಿರು ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ಅಲಂಕಾರ ಮಾಡ್ಕೊತ್ತಿರಾ,ಅದೆನೇನು ಬಳ್ಕೊತ್ತಿರೊ ದೇವರೆ ಬಲ್ಲ ,ಕೊನೆಗೆ ಒಂದು ಬಿಂದಿ ಇಟ್ಕೋಳಲ್ಲ ನೀವು ….. ಮುಖ ನೋಡಿದರೆ ಬಂಜರು ಭೂಮಿತರ ಕಾಣುತ್ತೆ.

ಮುಡಿಗೆ ಮಲ್ಲಿಗೆ ಮುಡಿದು

ಹಣಿಗೆ ಕುಂಕುಮವನಿಟ್ಟು…. ಚಂದ ದೊಂದು

ರೆಷ್ಮೆ ಸೀರೆಯುಟ್ಟು ಯಾವಾಗ

ಬರುವೆ ಆ ಬಸ್ಟಾಂಡಿಗೆ………….

Advertisements

6 Responses to “ಎದೆಯಾಳದಿ ಬಚ್ಚಿಟ್ಟ ನಿನ್ನ ನೆನಪುಗಳು.”


 1. ಮಾರ್ಚ್ 7, 2007 ರಲ್ಲಿ 4:18 ಫೂರ್ವಾಹ್ನ

  are!!! taavoo blog shuru maaDidiro:) grt! chennagi bareeteera, keep writing..

 2. 2 Vinay
  ಮಾರ್ಚ್ 8, 2007 ರಲ್ಲಿ 4:28 ಅಪರಾಹ್ನ

  Sogasada kannada baraha, neevu tumba bhagyashali mitra, baribeku anno bavane sumaaraagi ellaarigu barabahudu, bavane teevra aadaaagale anisutte baravanige suru aagodu…..nimma baravanigeya bavane uttunga shikaraveerali….

  Shuba haarykigalondige

 3. 3 ದೀಪಕ್
  ಮಾರ್ಚ್ 10, 2007 ರಲ್ಲಿ 1:03 ಫೂರ್ವಾಹ್ನ

  ಅಮರ್, ನಿಮ್ಮ ಬರವಣಿಗೆ ತುಂಬಾನೆ ಚೆನ್ನಾಗಿದೆ, ನಿಮ್ಮಲ್ಲಿ ತುಂಬಾ ಒಳ್ಳೆ ಕವಿ ಇದ್ದಾನೆ, ನೀವು ಕವಿತೆಯೂ ಅಲ್ಲದ ಗದ್ಯವೂ ಅಲ್ಲದ ಲಹರಿಯಂತಹದೇನನ್ನೋ ಬರೆದಂತೆ ಮತ್ತೆ ಮತ್ತೆ ಓದುವಂತೆ ಬರೆಯುತೀರಿ, ವೆಬ್ ಸೈಟ್ ಬಹಳವೇ ಸುಂದರವಾಗಿದೆ, ನಿಮ್ಮ ಮುಂದಿನ ಬರಹಗಳಿಗೆ ಕಾಯುತ್ತಿರುತ್ತೇನೆ.
  ನಿಮಗೆ ಬರೆಯುತ್ತಲೇ ಇರುವಂತೆ ಪ್ರೇರೇಪಿಸುವ ಸ್ಪೂರ್ತಿ ಎಂದೆಂದೂ ಬತ್ತದೆ ಇರಲಿ ಎಂದು ಹಾರೈಸುತ್ತೇನೆ.

 4. ಮಾರ್ಚ್ 12, 2007 ರಲ್ಲಿ 2:07 ಫೂರ್ವಾಹ್ನ

  ಶ್ರೀನಿಧಿ,ವಿನಯ್ ಮತ್ತು ದೀಪಕ್ ರವರೆ,
  ನಿಮ್ಮ ತುಂಬು ಹೃದಯದ ಹಾರೈಕೆಗಳಿಗೆ ನಾನು ಋಣಿ , ನಿಮ್ಮ ಪ್ರೋತ್ಸಾವೆ ನನ್ನ ಮುಂದಿದ ಬರವಣಿಗೆಯ ಪ್ರೇರಣೆ……..
  ಒಲವಿನಿಂದ
  ಅಮರ

 5. 6 Vinay
  ಜೂನ್ 18, 2007 ರಲ್ಲಿ 5:04 ಫೂರ್ವಾಹ್ನ

  Nimma baraha yen chanda,
  Mallige suvaasaneya heerida ananda..

  Nimma baraha yen chanda,
  nam mandya sakkareya chapparisi thindaste ananda..

  Shubhavagali nimma utsahada manassige…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮಾರ್ಚ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಫೆಬ್ರ   ಏಪ್ರಿಲ್ »
 1234
567891011
12131415161718
19202122232425
262728293031  

p

Powered by eSnips.com
Advertisements

%d bloggers like this: