27
ಮಾರ್ಚ್
07

ದುಂಡು ಮಲ್ಲಿಗೆಯಂತವರು.

 ಎಲ್ಲ ತಂಗಿರಂತಲ್ಲ ನನ್ನ ಪುಟ್ಟತಂಗಿಯರು,
ನಗುವ ಸೂಸುವ ದುಂಡು ಮಲ್ಲಿಗೆಯಂತವರು.
ಬದುಕಿನ ಹಾದಿಯಲಿ ನನ್ನೊಡನೆ ನಡೆದವರು,
ದುಖಃವ ನುಂಗಿ ಸುಖಃವ ಉಣಿಸಿದವರು.

ಜೊತೆಯಾಗಿ ಹುಟ್ಟಿಲ್ಲ ಜೊತೆಯಾಗಿ ಬೆಳೆದಿಲ್ಲ
ಆದರು ಏನು ಮಮತೆ , ವಾತ್ಸಲ್ಯ.
ನಾನವನ ಹಿರಿಯನಾಗಿ ಬೆಳೆದುದೆ ಅರಿವಿಲ್ಲ .

ಬೊಗಸೆ ಬೊಗಸೆ ಪ್ರೀತಿಯ ಅಮೃತಧಾರೆ ಎರೆವರು
ನಸುನಗುತ ನನ್ನನ್ನ ಹುರುದುಂಬಿಸುವರು.
ನನ್ನ ಕನಸುಗಳಿಗೆಲ್ಲ ಅಡಿಪಾಯ ಇತ್ತವರು.
ಬದುಕ ಹಸನಾಗಿಸಲು ನನ್ನ ಕೂಡ ನಿಂತವರು.

ಇವರು ನನ್ನ ಪುಟ್ಟ ತಂಗಿಯರಲ್ಲ …. “ತಾಯಂದಿರು”

-ಅಮರ


2 Responses to “ದುಂಡು ಮಲ್ಲಿಗೆಯಂತವರು.”


  1. 2 pushpalatha
    ಏಪ್ರಿಲ್ 11, 2007 ರಲ್ಲಿ 2:34 ಫೂರ್ವಾಹ್ನ

    ಇದಂತು ಅದ್ಭುತವಾಗಿ ಮೂಡಿಬಂದಿದೆ……..


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮಾರ್ಚ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಫೆಬ್ರ   ಏಪ್ರಿಲ್ »
 1234
567891011
12131415161718
19202122232425
262728293031  

p

Powered by eSnips.com
Advertisements

%d bloggers like this: