30
ಮಾರ್ಚ್
07

ಹಣತೆ ಹಚ್ಚೊಣ ಬನ್ನಿ.

ಎಲ್ಲರ ಬದುಕ ಬೆಳಗುವ ಹಣತೆ ಹಚ್ಚೊಣ ಬನ್ನಿ
ಕತ್ತಲ್ಲ ಬದುಕುಗಳಿಗೆ ಬೆಳಕಾಗುವ ಹಣತೆ ಹಚ್ಚೊಣ ಬನ್ನಿ

ಸೊರಗಿರುವ ಮನಗಳಿಗೆ ಮುದ ನೀಡೊಣ ಬನ್ನಿ
ಬರಿದಾದ ಹೃದಯಗಳಿಗೆ ಪ್ರೀತಿಯ ಧಾರೆ ಎರೆಯೊಣ ಬನ್ನಿ

ಬಡವಾದ ಜೀವಗಳಿಗೆ ಆಸೆರೆಯಾಗೋಣ ಬನ್ನಿ
ತಾನುರಿದು ಜಗವೆಲ್ಲ ಬೆಳಗುವ ಜ್ಯೋತಿಯಾಗೋಣ ಬನ್ನಿ

ನಗುವ ಜಗಕೆಲ್ಲ ಬೀರುತಾ ದುಖಃ ಮರೆಸೋಣ ಬನ್ನಿ
ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಅನ್ನದಾತರಾಗೋಣ ಬನ್ನಿ

ಇದೆ ನಮ್ಮೆಲ್ಲರ ಬದುಕಿನ ಮರ್ಮ, ಈ ಬದುಕಿನ ಧರ್ಮ….

ಒಲವಿನಿಂದ
ಅಮರ

Advertisements

2 Responses to “ಹಣತೆ ಹಚ್ಚೊಣ ಬನ್ನಿ.”


 1. ಮಾರ್ಚ್ 30, 2007 ರಲ್ಲಿ 7:43 ಫೂರ್ವಾಹ್ನ

  amar,

  enri ist chennag bardideera!!:) keep writing… sogasaagide.

 2. 2 pushpalatha
  ಏಪ್ರಿಲ್ 11, 2007 ರಲ್ಲಿ 2:33 ಫೂರ್ವಾಹ್ನ

  ಈ ಕವಿತೆ ತುಂಬ ಚೆನ್ನಾಗಿದೆ
  ಇದು ನನ್ನ ಮನಸ್ಸಿಗೆ ತುಂಬ ಹತ್ತಿರವಾದದ್ದೆಂದು ಅನಿಸಿತು..
  ಹೀಗೆ ಸಾಗಲಿ ನಿಮ್ಮ ಬರಹ……….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಮಾರ್ಚ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಫೆಬ್ರ   ಏಪ್ರಿಲ್ »
 1234
567891011
12131415161718
19202122232425
262728293031  

p

Powered by eSnips.com
Advertisements

%d bloggers like this: