06
ಏಪ್ರಿಲ್
07

ಸೂತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ.

ಹಾ!!! ನನಗಂತು ನಂಬಲಾಗದ ಕಟು ಸತ್ಯವಿದು , ನಮ್ಮೆಲರ ಮನೆಯ ಹಿರಿಯ ಪುರ್ಣಚಂದ್ರ ತೇಜಸ್ವಿ ಅವರು ಇನ್ನಿಲ್ಲ ಅನ್ನೊದು.
ನಮ್ಮೆಲ್ಲರ ಮನೆಯ ಹಿರಿಯನಾಗಿ ,ನಮ್ಮನ್ನು ಎಚ್ಚರಿಸುತ್ತಾ ತಪ್ಪು ಮಾಡಿದಾಗ ಗದರಿಸುತ್ತಾ . ಎಲ್ಲರನ್ನು ಹುರುದುಂಬಿಸುತ್ತಾ ಎಲ್ಲರನ್ನು ಬೆಳೆಸಿದ ಮಹಾನ್ ಜೀವಿ………. ಇಷ್ಟು ಬೇಗ ಅಸ್ಥಂಗತ ನಾದ ಸೂರ್ಯ ಅನ್ನೊದು ನನ್ನ ಕಲ್ಪನೆಗು ನಿಲುಕದು.

ಬಾಳ ಹಾದಿಯಲಿ ಬಹುದಾದ ಸಾಧನೆಯ ಮಾಡಿ
ನಮ್ಮೆಲರನು ಒಂದು ಮಾಡಿ, ಬದುಕ ಪಾಟ ನೀಡಿ
ಎಲ್ಲ ಬಂದನಗಳ ಕಳಚಿ,ಎಲ್ಲರನು ಅಗಲಿ
ಎಲ್ಲಿಗೆ ನಡೆದೆ ಅಜ್ಜ……………

ನಿನ್ನ ಸೂರ್ಯಕಾಂತಿ ಪ್ರಖರಿಸುವುದು ಎಂದೆದು
ನೂರು ನೂರು ಜನುಮಕು, ಎಲ್ಲ ಯುಗಕು
ಮತ್ತೆ ಹುಟ್ತಿ ಬಾ ಅಜ್ಜ , ಈ ತಾಯಿ ಕಾದಿಹಳು
ನಿನ್ನ ಸೇವೆಗೆ ……….

ಮಹಾನ್ ಚೇತನಕ್ಕೆ ನೆಮ್ಮದಿ ಸಿಗಲಿ ………. ಸಾಗು ಅಜ್ಜ ಅಂನತದೆಡೆಗೆ

ಅವರ ಸಾಹಿತ್ಯ ಜಗದ ಮುಲೆ ಮೂಲೆ ಪಸರಿಸಲಿ …..

ಭಾರವಾದ ಹೃದಯದಿಂದ
ಅಮರ

Advertisements

1 Response to “ಸೂತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ.”


 1. ಏಪ್ರಿಲ್ 7, 2007 ರಲ್ಲಿ 5:11 ಅಪರಾಹ್ನ

  ಅಮರ,

  ಇನ್ನೂ ಚೇತರಿಸಿಕೊಳ್ಳಲಾಗುತ್ತಿಲ್ಲ..
  ಮನಸ್ಸು ಇನ್ನೂ ಒಪ್ಪತ್ತನೇ ಇಲ್ಲಾ..

  ಆದರೂ ಅವರ ದೇಹ ಪಂಚಭೂತಗಳಲ್ಲಿ ಲೀನವಾಗಿ ಹೋಗಿದೆ..

  ಶ್ರದ್ದಾಂಜಲಿ ಪೂರ್ಣಚಂದಿರಗೆ

  ನನ್ನದೊಂದು ನಮನ ನನ್ನ ಬ್ಲಾಗ್‍ನಲ್ಲಿ
  http://chittey.blogspot.com


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಏಪ್ರಿಲ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಮಾರ್ಚ್   ಮೇ »
 1
2345678
9101112131415
16171819202122
23242526272829
30  

p

Powered by eSnips.com
Advertisements

%d bloggers like this: