19
ಏಪ್ರಿಲ್
07

ಒಲವಿನ ಗೆಳತಿ.

 

ಹೊಸಗನಸುಗಳ ಹೊತ್ತ ಆ ನಿನ್ನ ಬೊಗಸೆ ಕಂಗಳ
ಮೊಗವು ಅರಳಿತ್ತು ನನ್ನ ಕಂಡು.
ನಗುನಗುತ ನೀ ನನ್ನ ಬಳಿಗೆ ಬಂದಾಗ
ಮನವು ಪುಳಕಗೊಂಡಿತ್ತು ನಿನ್ನ ಕಂಡು.

ನನಗಂತ ಅರಿವಿಲ್ಲ ,ಮುಜುಗರ ನಮ್ಮ ಬಳಿ-
ಸುಳಿಯಲಿಲ್ಲ, ಎಂಥ ಗೆಳೆತನ ನಮ್ಮದೆಂದು.
ದೂರ ಸರಿವ ಭಯವಿಲ್ಲ, ಅಪಾರ್ಥಗಳ ಸುಳಿವಿಲ್ಲ
ಒಲವಿನರಸಿ ಬಂದ ಗೆಳೆತನ ನಮ್ಮ ದೆಂದು.

ಭಾವನೆಗಳನ್ನ ಹಂಚಿ ಕೊಳ್ಳೊಣ ,ಮನಸುಗಳಿಗೆ
ಮುದ ನೀಡೊಣ ಬಾ ದುಖಃವನೆಲ್ಲ ಮರೆಸಿ.
ನಗುವಾಗ ಜೊತೆಗಿದ್ದು ನಗುವೆ,ದುಖಃದಲಿ
ನಿನ್ನೊಂದಿಗಿದ್ದು ಎಂದೆಂದು ನಡೆವೆ ಜೊತೆಯಾಗಿ.

ಒಲವನು ಬೀರುವ ಗೆಳತಿ ನಸುನಗುತಿರು ನೀನು
ಸದಾ ಎಲ್ಲ ಮನೆ-ಮನಗಳ ಬೆಳಗುತಾ.
ಬರಡಾದ ಬದುಕುಗಳಿಗೆ ಜೀವ ತುಂಬುತಾ
ಸಾಗು ಕತ್ತಲ ಬದುಕುಗಳಿಗೆ ಬೆಳಕಾಗುತಾ.

ಒಲವಿನಿಂದ
ಅಮರ

Advertisements

7 Responses to “ಒಲವಿನ ಗೆಳತಿ.”


 1. 1 Prashanth Urala
  ಏಪ್ರಿಲ್ 20, 2007 ರಲ್ಲಿ 7:10 ಫೂರ್ವಾಹ್ನ

  ಯುವಕವಿಗೆ ನನ್ನ ಹೃದಯಪೂರ್ವಕ ನಮನ….

  ನೀವು ಬರೆದಿರುವ ಸಾಲುಗಳನ್ನ ನೋಡಿನೇ ನನಗೆ ಕವನ ಬರೀಬೇಕು ಅಂತ ಅನ್ಸಿದ್ದು….

  -ಒಲವಿನ ಗೆಳೆಯನಿಗೆ ಹೃದಯದಿಂದ ನಮನ 🙂

 2. 2 Siri
  ಏಪ್ರಿಲ್ 20, 2007 ರಲ್ಲಿ 11:43 ಫೂರ್ವಾಹ್ನ

  Amar its good . but nimge gadya reetiyalli innu hidita ide ansutte.. try out in that way….carry on wid ur Saahitya krushi

 3. ಏಪ್ರಿಲ್ 24, 2007 ರಲ್ಲಿ 4:47 ಫೂರ್ವಾಹ್ನ

  nice kavana kanappa! in mele time to time ge bareebeku, illa andre gottalla! Aste!!

 4. 4 Rashmishekar
  ಮೇ 15, 2007 ರಲ್ಲಿ 6:44 ಫೂರ್ವಾಹ್ನ

  Haudu kavana thumba sogasagide, nanaganasidhanna barithini aitha, hegri obra baduku mathobra kathala badhukige belaku thorisabahudu, jeevanadalli mathobra impact yestru mattige sari anthiri, avalu thanditta belakalli yestu kshana holapagirabahudu heli, this is just a critic ok not to disgrade you just wanted to bring out the respond to this give the feedback ok.

 5. ಮೇ 20, 2007 ರಲ್ಲಿ 4:11 ಫೂರ್ವಾಹ್ನ

  ನನಗಂತ ಅರಿವಿಲ್ಲ ,ಮುಜುಗರ ನಮ್ಮ ಬಳಿ-
  ಸುಳಿಯಲಿಲ್ಲ, ಎಂಥ ಗೆಳೆತನ ನಮ್ಮದೆಂದು.
  ದೂರ ಸರಿವ ಭಯವಿಲ್ಲ, ಅಪಾರ್ಥಗಳ ಸುಳಿವಿಲ್ಲ
  ಒಲವಿನರಸಿ ಬಂದ ಗೆಳೆತನ ನಮ್ಮ ದೆಂದು

  abba yentha kalpane amar sir….olavanarisi banda geletanakke nijakku yaavude sankole yaaviude baya yaavude taranaada abhadrate iruvudillavendu sogasaagi heliddiri….[:)]

 6. 6 Ekanth
  ಜೂನ್ 27, 2007 ರಲ್ಲಿ 1:40 ಅಪರಾಹ್ನ

  nice and nice.. heart touching… Amarana prema gaathe.. bambath

 7. ಆಗಷ್ಟ್ 4, 2015 ರಲ್ಲಿ 4:35 ಅಪರಾಹ್ನ

  I wanted to update!

  I was going through your profile today and have got to say you really touched my heart. Which is why im writing you this message 😛 I recently received a promotion at work. Which is a result of my success in the financial market! It took alot of hard work to get where I am today. At the firm I work for, we trade the biggest brands for massive profits. Our leverage tools can generate huge profits on companies like Apple, Google, Microsoft, and more.

  I really want to help you out and make you successful. To get started signup at the following link: https://goo.gl/cO8OZH

  Affiliate code: 26299

  Through my affiliate code youll instantly receive a risk free account and be rewarded with a real money bonus of double your investment!

  Look forward to hearing from you!

  Michael
  Financial Analysist


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಏಪ್ರಿಲ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಮಾರ್ಚ್   ಮೇ »
 1
2345678
9101112131415
16171819202122
23242526272829
30  

p

Powered by eSnips.com
Advertisements

%d bloggers like this: