ನಾನು ಇಂದಿನವರೆಗೆ ಕಲೆಹಾಕಿದ ಭಾವಗೀತೆಗಳ ಸಂಗ್ರಹ 🙂

೦೧ ಭಾವಗೀತೆಗಳ ಸಂಗ್ರಹ – ಸಿ ಅಶ್ವತ್.

೦೨ ತರಂಗ ಲೀಲೆ – ಎನ್ ಎಸ್ ಲಕ್ಷ್ಮೀನಾರಯಣ ಭಟ್ಟರು.
೦೩ ಭಾವ ಸಂಗಮ – ಮೈಸೂರು ಅನಂತಸ್ವಾಮಿ.
೦೪ ಭಾವಗೀತೆ_ ಹೊಸತು
೦೫ ದೀಪೊತ್ಸವ – ಮೈಸೂರು ಅನಂತಸ್ವಾಮಿ.
೦೬ ರತ್ನಮಾಲ ಪ್ರಕಾಶ್ ಅವರ ಪ್ರಸಿದ್ದ ಗೀತೆಗಳು.
೦೭ ಮೈಸೂರು ಮಲ್ಲಿಗೆ – ಕೆ ಎಸ್ ನರಸಿಂಹಸ್ವಾಮಿಯವರು.
೦೮ ಭಾವಬಿಂದು.
೦೯ ನಾಕು ತಂತಿ – ಬೇಂದ್ರೆ.
೧೦ ಶ್ರಾವಣ – ಬೇಂದ್ರೆ.
೧೧ ತೂಗು ಮಂಚ – ಹೆಚ್ ಎಸ್ ವೆಂಕಟೇಶಮೂರ್ತಿ.
೧೨ ಉಂಗುರ – ಕೆ ಎಸ್ ನರಸಿಂಹಸ್ವಾಮಿಯವರು.
೧೩ ನಾನೆ ವೀಣೆ ನೀನೆ ತಂತಿ – ಕುವೆಂಪು.
೧೪ ಗಾನ ಸುಧೆ.
೧೫ ಭಾವ ಲಹರಿ.
೧೬ ಬೆಳದಿಂಗಳು – ಕುವೆಂಪು.
೧೭ ಬಾನ್ದೇವಿ – ಕುವೆಂಪು.
೧೮ ಬಾಗಿಲೊಳು ಕೈ ಮುಗಿದು – ಕುವೆಂಪು.
೧೯ ಬಾ ಒಲವೇ – ಎನ್ ಎಸ್ ಲಕ್ಷ್ಮೀನಾರಯಣ ಭಟ್ಟರು
೨೦ ಆನಂದಮಯ.
೨೧ ಅನುರಾಗ.
೨೨ ಬಾರೋ ವಸಂತ – ಎನ್ ಎಸ್ ಲಕ್ಷ್ಮೀನಾರಯಣ ಭಟ್ಟರು
೨೩ ಭಾಗ್ಯಾದ ಬಳೆಗಾರ.
೨೪ ಭಾವ ಮಂದಿರ.
೨೫ ಚೈತ್ರ.
೨೬ ದೈವತ.
೨೭ ದೀಪಿಕಾ – ಎನ್ ಎಸ್ ಲಕ್ಷ್ಮೀನಾರಯಣ ಭಟ್ಟರು
೨೮ ಗೀತ ಸಂಪದ.
೨೯ ಹಾಡು ಹಳೆಯದಾದರೇನು – ಜಿ ಎಸ್ ಶಿವರುದ್ರಪ್ಪ.
೩೦ ಹೇಳ್ಕೊಳಕ್ ಒಂದೂರು – ಜಿ ಪಿ ರಾಜರತ್ನಂ.
೩೧ ಹುಣ್ಣಿಮೆ.
೩೨ ಕನ್ನಡವೆ ಸತ್ಯ.
೩೩ ಕಾವ್ಯ ಕಸ್ತೂರಿ.
೩೪ ಕೊಡಗನ ಕೋಳಿ ನುಂಗಿತ್ತ – ಸಂತ ಶಿಶುನಾಳ ಶರೀಫ.
೩೫ ಕುರಿಗಳು ಸಾರ್ ಕುರಿಗಳು – ನಿಸಾರ್ ಅಹಮದ್.
೩೬ ಗಂಗೋತ್ರಿ – ಕುವೆಂಪು.
೩೭ ಮಧ್ಯಮ.
೩೮ ಮಾವು ಬೇವು.
೩೯ ನಾಧ ಸುಧೆ.
೪೦ ನನ್ನವಳು.
೪೧ ನಿಷದ.
೪೨ ನಿತ್ಯೋತ್ಸವ – ನಿಸಾರ್ ಅಹಮದ್.
೪೩ ಓ ನನ್ನ ಚೇತನ – ಕುವೆಂಪು.
೪೪ ಪಂಚಮ.
೪೫ ಪಾತರಗಿತ್ತಿ ಪಕ್ಕ – ಬೇಂದ್ರೆ.
೪೬ ಪ್ರೇಮಕಾಶ್ಮೀರ – ಕುವೆಂಪು.
೪೭ ಸಂತ ಶಿಶುನಾಳ ಶರೀಫ.
೪೮ ವಾಸಂತಿ.
೪೯ ಬರಕೊ ಪದ ಬರಕೊ.
೫೦ ಅಂತಃಪುರ ಗೀತೆಗಳು – ಡಿ ವಿ ಜಿ.
೫೧ ಮನಸಿನ ಪುಟಗಳ ನಡುವೆ – ಟಿ ಎನ್ ಎಸ್.
೫೨ ಹಾಡೇ ಮಾತಾಡೆ – ಹೆಚ್ ಎಸ್ ವೆಂಕಟೇಶಮೂರ್ತಿ. – ಬಿ ಆರ್ ಲಕ್ಷ್ಮಣರಾಯರು.
೫೩ ಹೊಂಬೆಳಗು – ನಿಸಾರ್ ಅಹಮದ್.
೫೪ ಕಾಡುವ ಗೀತೆಗಳು.
೫೫ ಕೆಂಪು ಗುಲಾಬಿ.
೫೬ ನಾ ಕುಣಿಬೇಕಾ – ಚಂದ್ರಶೇಖರ ಕಂಬಾರ.
೫೭ ರತ್ನನ್ ಪದಗಳು – ರಾಜರತ್ನಂ.
೫೮ ಸಮ್ಮಿಲನ.
೫೯ ಭಾವಭೃಂಗ – ಹೆಚ್ ಎಸ್ ವೆಂಕಟೇಶಮೂರ್ತಿ.
೬೦ ಹರಿ ನಿನ್ನ ಮುರಳಿ.
೬೧ ಮೇಘವರ್ಣ – ಹೆಚ್ ಎಸ್ ವೆಂಕಟೇಶಮೂರ್ತಿ.
೬೨ ನಿನಗೆ ನೀನೆ.
೬೩ ಭಾವಗೀತೆ ೧ – ಪಲ್ಲವಿ ಅರುಣ್
೬೪ ಭಾವಗೀತೆ ೨ – ಪಲ್ಲವಿ ಅರುಣ್
೬೫ ಭಾವಗೀತೆ ೩ – ಪಲ್ಲವಿ ಅರುಣ್
೬೬ ನವ ಪಲ್ಲವ – ಕೆ ಎಸ್ ನ.
೬೭ ಯಾರವ್ವ ಇವ ಚಲುವ – ಬೇಂದ್ರೆ.
೬೮ ಅನಂತೋತ್ಸವ ೧.
೬೯ ಅನಂತೋತ್ಸವ ೨.
೭೦ ಅನಂತೋತ್ಸವ ೩.
೭೧ ಅನಂತೋತ್ಸವ ೪.
೭೨ ಅನಂತೋತ್ಸವ ೫.
೭೩ ಅಗ್ನಿ ಹಂಸ – ಕುವೆಂಪು.
೭೪ ಭಾವ ವೀಣೆ.
೭೫ ರಾಜಹಂಸ – ಕಾಳಿಂಗ ರಾಯರು.
೭೬ ಹೊನಲ ಹಾಡು – ಪು ತಿ ನ.
೭೭ ಇರುವಂತಿಕೆ – ಕೆ ಎಸ್ ನರಸಿಂಹಸ್ವಾಮಿಯವರು.
೭೮ ಕವಿಶೈಲ – ಕುವೆಂಪು.
೭೯ ಲಾಲಿ ಹಾಡು – ಪಲ್ಲವಿ ಅರುಣ್.
೮೦ ನವೋಲ್ಲಾಸ – ನಿಸಾರ್ ಅಹಮದ್.
೮೧ ಶ್ರಾವಣದ ಸಿರಿ ಬರಲಿದೆ – ಬೇಂದ್ರೆ.
೮೨ ಸುಮಧುರ – ನಿಸಾರ ಅಹಮದ್.
೮೩ ಉತ್ತರದೃವದಿಂ – ಭೀಮಸೇನ್ ಜೋಷಿ.
೮೪ ಓ ನನ್ನ ಒಲವೇ – ಪಲ್ಲವಿ ಅರುಣ್ ಹಾಡಿರುವ ಭಾವಗೀತೆಗಳು.
೮೫ ಭಾವಗೀತೆ ೪ – ಪಲ್ಲವಿ ಅರುಣ್.
೮೬ ಕೆಂದಾವರೆ – ಮೈಸೂರು ಅನಂತಸ್ವಾಮಿ.
೮೭ ಮಧುರ – ಮೈಸೂರು ಅನಂತಸ್ವಾಮಿ.
೮೮ ಕೈಲಾಸಂ ಗೀತೆಗಳು.
೮೯ ಬೇರೆ ಮಧುವೇಕೆ? – ರಾಜು ಅನಂತಸ್ವಾಮಿ.
೯೦ ಚಿತ್ತ ಚಿತ್ರ.
೯೧ ಹೊಸ ಹಾಡು – ಹೊಸ ಭಾವಗೀತೆಗಳ ಸಂಗ್ರಹ.
೯೨ ಯಾತಕ್ಕೆ ಮಳೆ ಹೊದವೊ – ಸಿ ಅಶ್ವತ್ ಅವರ ಭಾವಗೀತೆಗಳ ಸಂಗ್ರಹ.
೯೩ ನಿನ್ನ ನೆನಪು.
೯೪ ಕವಿ ನಮನ
೯೫ ಪ್ರೇಮ ತರಂಗ – ಕೆ ಎಸ್ ನರಸಿಂಹಸ್ವಾಮಿಯವರು.
೯೬ ಕವನೋತ್ಸವ – ನಿಸಾರ ಅಹಮದ್.
೯೭ ಮೌನರಾಗ.
೯೮ ಅಗೋಚರ.
೯೯ ನಮಗೇಕೆ ನಲ್ಲ ನಾಳಿನಾ ಚಿಂತೆ.
೧೦೦ ಗೀತ ಧಾರೆ.
೧೦೧ ಹೂನಗೆ -ಬಿ ಆರ್ ಲಕ್ಷ್ಮಣರಾಯರು.
೧೦೨ ಗೀತ ರತ್ನ – ರತ್ನಮಾಲಾ ಪ್ರಕಾಶ್.
೧೦೩ ಹೂವರಳಿ – ಹೆಚ್ ಎಸ್ ವೆಂಕಟೇಶಮೂರ್ತಿ.
೧೦೪ ಗೀತ ಸಂಗಮ – ಮೈಸೂರು ಅನಂತಸ್ವಾಮಿ ಮತ್ತು ಸಿ ಅಸ್ವತ್.
೧೦೫ ನವಿಲೂರಿಗೆಲ್ಲ ನೀನೆನೆ ಚಲುವೆ.
೧೦೬ ಬದುಕು ಜಟಕಾ ಬಂಡಿ – ಡಿ ವಿ ಜಿ.
೧೦೭ ಭಾವಾಂಕುರ.
೧೦೮ ನವಿಲದನಿ – ಕೆ ಎಸ್ ನರಸಿಂಹಸ್ವಾಮಿಯವರು.
೧೦೯ ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ – ಎಂ ಎನ್ ವ್ಯಾಸರಾವ್.
೧೧೦ ಹಾಡು ಬಾ ಕೋಗಿಲೆ – ಜಿ ವಿ ಅತ್ರಿ.
೧೧೧ ನಮ್ಮ ಮನೆಯಂಗಳದಿ – ಕೆ ಎಸ್ ನ ಮತ್ತು ವಿ ಸಿ ಅವರ ಭಾವಗೀತೆಗಳು.
೧೧೨ ಮಾಧವ – ಪಲ್ಲವಿ ಅರುಣ್.
೧೧೩ ನವೋದಯ – ಜಿ ಎಸ್ ಶಿವರುದ್ರಪ್ಪ.
೧೧೪ ತಾರಕ್ಕ ಬಿಂದಿಗೆ – ಮೈಸೂರು ಅನಂತಸ್ವಾಮಿ.
೧೧೫ ಬದುಕು ಜಟಕಾಬಂಡಿ – ಡಿ ವಿ ಜಿ.
೧೧೬ ಜೀವನ ಕಲೆ – ಡಿ ವಿ ಜಿ.
೧೧೭ ಹೂವು – ಮೈಸೂರು ಅನಂತಸ್ವಾಮಿ.
೧೧೮ ಅನ್ತಃಪುರಗೀತೆ – ಡಿ ವಿ ಜಿ.
೧೧೯ ಸಹನೆ ವಜ್ರ ಕವಚ(ಆಯ್ದ ಮಂಕುತಿಮ್ಮನ ಕಗ್ಗದ ಗಾಯನ) – ಡಿ ವಿ ಜಿ.
೧೨೦ ನಮ್ಮೂರು ಚಂದವೊ – ಕೆ ಎಸ್ ನ.
೧೨೧ ಯಾವ ಮೋಹನ ಮುರಳಿ – ಅಡಿಗ.
೧೨೨ ಪ್ರೇಯಸಿ ಪ್ರೀತಿಸಿ ಮರೆತೆಯಾ –  ಹೆಚ್ ಎಸ್ ವೆಂಕಟೇಶಮೂರ್ತಿ.
೧೨೩ ಭೂಮಿ ಬಾನು – ದೊಡ್ಡರಂಗೇಗೌಡ.
೧೨೪ ಭಾವ ಪಯಣ.
೧೨೫ ನಾನು ನೀನು – ಪಲ್ಲವಿ ಅರುಣ್.
೧೨೬ ನೀನಿಲ್ಲದೆ ನನಗೇನಿದೆ – ಎಮ್ ಎನ್ ವ್ಯಾಸರಾವ್.
Advertisements

12 Responses to “ಹಾಡು ಹಳೆಯದಾದರೇನು.”


 1. 1 kavya
  ಜುಲೈ 8, 2008 ರಲ್ಲಿ 11:43 ಫೂರ್ವಾಹ್ನ

  matillada mouna ragagalali ,ninna badukina hadiyallina ninna bagegina nalku mathugalanna odi, hage ninna biliyahalegala mele chadurida aksharagalu pustaka sangrahada onderadu putagalanu tirugisi ondastu kavangala jenumaleya sihiyanundu ….hadu haleyadadarenu bavageetegala sangrahava nodi matillade mouna raagavade ..nimma sangraha hege munduvareyali

 2. ಸೆಪ್ಟೆಂಬರ್ 8, 2008 ರಲ್ಲಿ 11:34 ಫೂರ್ವಾಹ್ನ

  ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ – kannadajokes@gmail.com.

  ಧನ್ಯವಾದಗಳೊಂದಿಗೆ…..

 3. 4 Seema Deepak
  ನವೆಂಬರ್ 12, 2008 ರಲ್ಲಿ 10:45 ಫೂರ್ವಾಹ್ನ

  Hello Sir,
  Nanu seema antha mysore ninda. Bavageethegalu andre nange parana hogo astu ista. Please nanna sangarakondashtu hadu sala koditira? Please……………
  SeemaDeepak.

 4. ಮಾರ್ಚ್ 31, 2009 ರಲ್ಲಿ 11:57 ಫೂರ್ವಾಹ್ನ

  Swaami aadre MSIL geethegalu(5 Volumes) kondu keli…halavu bhaava geethegala haava bhaava raaga ellavu naavu neevu keliddakkintha bahalashtu differentu. eeegagle keliddare..super

 5. 7 Kiran
  ಜುಲೈ 26, 2009 ರಲ್ಲಿ 7:17 ಅಪರಾಹ್ನ

  ನಮಸ್ಕಾರ
  ನಿಮ್ಮ ಸಂಗ್ರಹ ಚೆನ್ನಾಗಿದೆ. ನಾನು ಒಂದು ಹಾಡನ್ನು ತುಂಬಾ ದಿವಸದಿಂದ ಹುದುಕಿತ್ತಿದ್ದೇನೆ ನಿಮ್ಮ ಬಳಿ ಇದ್ದಾರೆ ನಿಮ್ಮ ಬ್ಲಾಗ್ ನಲ್ಲಿ ದವವಿಟ್ಟು ಹಾಕಿ.. ಮತ್ತು ನನಗೆ ಈ ಹಾಡು ಬೇಕಾಗಿದೆ ಎಲ್ಲಿ ಸಿಗಬಹುದು ಅಂತ ತಿಳಿಸಿ ಅದು… ಯಾವ ಹಾಡು ಅಂದರೆ “ಎಲ್ಲಿ ಎಲ್ಲಿ ರಮ್ಯ ತಾಣ ಅಲ್ಲಿ ನಿನಗೆ ವಂದನ”
  ದನ್ಯವಾದ
  ಕಿರಣ್

 6. ಆಗಷ್ಟ್ 19, 2009 ರಲ್ಲಿ 9:30 ಅಪರಾಹ್ನ

  ನಿಮ್ಮ ಸಂಗ್ರಹ ನಿಜಕ್ಕೂ ಅಮೂಲ್ಯ.. ಧ್ವನಿ ಸುರಳಿಗಳ ಹೆಸರನ್ನು ಪ್ರಕಟಿಸಿ ಉಪಕಾರ ಮಾಡಿದ್ದೀರಿ.

 7. ಮಾರ್ಚ್ 15, 2010 ರಲ್ಲಿ 8:47 ಫೂರ್ವಾಹ್ನ

  ನೀವು ಈ ಬ್ಲಾಗ್ ನಲ್ಲಿ ತುಂಬ ಅಮೂಲ್ಯವಾದ ಗೀತೆಗಳನ್ನ ಪ್ರಕಟಿಸಿದಿರಿ ನಿಜಕ್ಕೂ ನಿಮಗೆ ವಂದನೆಗಳನ್ನ ಸಲ್ಲಿಸಲೇಬೇಕು

 8. ಅಕ್ಟೋಬರ್ 14, 2010 ರಲ್ಲಿ 12:51 ಅಪರಾಹ್ನ

  hi

  Really very good collection i have may be 50% of in this collection

  i get it 100%

  good hobby countinue……….

  regards .
  shivu

 9. 11 raghavendra
  ಮಾರ್ಚ್ 30, 2013 ರಲ್ಲಿ 9:24 ಫೂರ್ವಾಹ್ನ

  kannada ,kannada manasu terededuv e bhavageete nanage tuba esta

 10. 12 BHARATHESHA
  ಡಿಸೆಂಬರ್ 11, 2013 ರಲ್ಲಿ 7:32 ಫೂರ್ವಾಹ್ನ

  BAHALA AMULYA GITHEGALA SANGARAHA…. ABHINANDANEGALU

  Uttamavada gitte mattu Documentary kalisabahudadare nana mail kalisi kodabahude
  nanna minchancche bharuab@gmail.com
  danyavadagalu


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

ಜುಲೈ 2018
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
« ಡಿಸೆ    
 1
2345678
9101112131415
16171819202122
23242526272829
3031  

p

Powered by eSnips.com
Advertisements

%d bloggers like this: