ಒಂದು ಹಂತದ ವಿದ್ಯಾಭಾಸವನ್ನ ಮುಗಿಸಿ, ಜೀವಮಾನದ ಹಲವು ವಸಂತಗಳಿಗೆ ಸಾಕ್ಷಿಯಾದ ಊರನ್ನ ಬಿಟ್ಟು ಬಂದಾಗ ಇದ್ದದ್ದು ಒಂದೆ ಉದ್ದೀಶ ಎಲ್ಲರಂತೆ ಕೆಲಸ ಗಿಟ್ಟಿಸಿ ಜವಾಬ್ದಾರಿಗಳನ್ನ ನಿಭಾಯಿಸ ಬೇಕೆಂದು. ಕೆಲಸಕ್ಕಾಗಿ ಬೆಂಗಳೂರಿನ ಬೀದಿಗಳಲ್ಲಿ ಅಲೆಯುತಿದ್ದ ದಿನಗಳಿಂದ ಹಿಡಿದು ಇಂದಿನ ವರೆಗೆ ನನ್ನೊಡನಿದ್ದವರು ಜೊತೆಯಲ್ಲಿ ಕಲಿತ ಗೆಳೆಯರು. ಕೆಲಸ ಹುಡುಕಿಕೊಂಡು ಒಂದು ಹಂತದ ಸಾಧನೆಯಂತೆ ಬೀಗುತ್ತಿದ್ದಾಗ ಈ ಊರು ಪರಿಚಯಿಸಿದ ಹಲವು ಮುಖಗಳು ಮನದ ಕತ್ತಲೆಯಲ್ಲಿ ನಿಶ್ಚಲವಾಗಿದ್ದ ಸಾಹಿತ್ಯಾಸಕ್ತಿಗೆ ಬೆಳಕ ಚಲ್ಲಿದರು. ಹೊಸ ಹೊಸ ಬರಹಗಾರರನ್ನ ಪರಿಚಯಿಸಿದರು, ನಾಟಕಗಳ ರುಚಿಯನ್ನ ಹತ್ತಿಸಿದರು, ಅಷ್ಟರ ಮಟ್ಟಿಗೆ ಈ ಮಹಾನಗರಕ್ಕೆ ನಾನು ಋಣಿ. ಅಪರಿಚಿತ ಚಹರೆಗಳಾಗಿ ನನ್ನ ಬದುಕಿಗೆ ಬಂದ ಮಂದಿ, ಇಂದು ಈ ಬದಿಕಿನಲ್ಲಿ ಹಾಸುಹೊಕ್ಕಾಗಿದ್ದಾರೆ.

ಕನ್ನಡ ಸಾಹಿತ್ಯವೆಂದರೆ ಕುವೆಂಪು, ಅಡಿಗ, ಕೆ ಎಸ್ ನ, ನಿಸಾರ್ ಅಹಮದ್, ಕಾರಂತ, ಭೈರಪ್ಪ ನೆನಪಾಗುತಿದ್ದ ನನಗೆ ಹೊಸ ತಲೆಮಾರಿನ ತೇಜಸ್ವಿ, ರವಿ ಬೆಳಗೆರೆ, ವಸುಧೇಂದ್ರ, ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ, ಕುಂವೀ, ಜೋಗಿ, ಎಲೆಮರೆಯ ಕಾಯಿಯಂತಿದ್ದ ರಾಫವೇಂದ್ರ ಖಾಸನೀಸರನ್ನ ಪರಿಚಯಿಸಿದ್ದು ಈ ಮಹಾನಗರ. ಇನ್ನು ಹಲವಾರು ಬರಹಗಾರರನ್ನ ಓದಬೇಕಾಗಿರೊದಂತು ನಿಜ, ತಿಂಗಳಿಗೊಂದಷ್ಟು ಪುಸ್ತಕ ಖರಿದಿಸಿ ಓದುವ ಮತ್ತು ಓದಿಸುವ ಹೊಸ ಹವ್ಯಾಸ ರೂಡಿಸಿ ಕೊಂಡಿದ್ದೆನೆ. ನಾನು ಓದಿದ, ನನ್ನ ಬಳಿ ಇರುವ ಪುಸ್ತಕಗಳ ಪಟ್ಟಿ ಮತ್ತು ಅನಿಸಿಕೆ ಬರೆಯುವ ಒಂದು ಪುಟ್ಟ ಪ್ರಯತ್ನ ನನ್ನದಾಗಿದೆ.

ಗೃಹಭಂಗ – ಎಸ್ ಎಲ್ ಭೈರಪ್ಪ.

ಬಹುಶ್ಯ ಕನ್ನಡ ಸಾಹಿತ್ಯದ ಬಗ್ಗೆ ನನ್ನಲ್ಲಿ ಒಲವು ಮೂಡಿಸಿದ ಕಾದಂಬರಿ ಇದು, ನಾನು ಪೂರ್ಣವಾಗಿ ಓದಿನ ಮೊದಲ ಕೃತಿ. ಮತ್ತೊಂದು ವಿಶೇಷ ಅಂದರೆ ನನಗೆ ಓದಲು ಸಿಕ್ಕ ಪುಸ್ತಕ ಮೊದಲ ಪ್ರಕಟಣೆಯಾಗಿದ್ದು ಅದರ ಬೆಲೆ ೨೮ ರೂ ಇರಬಹುದೆಂಬ ನೆನಪು. ಈ ಪುಸ್ತವನ್ನ ಕೊಟ್ಟು ಭೈರಪ್ಪನವರನ್ನ ಪರಿಚಯಿಸಿದ್ದು ನನ್ನ ಮಿತ್ರ ವರುಣ್.

“ನಮ್ಮನೆ ಪುಸ್ತಕ”

  1. ಪರ್ವ – ಎಸ್ ಎಲ್ ಭೈರಪ್ಪ.
  2. ದೂರ ಸರಿದವರು – ಎಸ್ ಎಲ್ ಭೈರಪ್ಪ.
  3. ಸಾರ್ಥ – ಎಸ್ ಎಲ್ ಭೈರಪ್ಪ.
  4. ನಾನೇಕೆ ಬರೆಯುತ್ತೆನೆ – ಎಸ್ ಎಲ್ ಭೈರಪ್ಪ.
  5. ತಂತು – ಎಸ್ ಎಲ್ ಭೈರಪ್ಪ.
  6. ಮತದಾನ – ಎಸ್ ಎಲ್ ಭೈರಪ್ಪ.
  7. ಭಿತ್ತಿ – ಎಸ್ ಎಲ್ ಭೈರಪ್ಪ.
  8. ಆವರಣ – ಎಸ್ ಎಲ್ ಭೈರಪ್ಪ.
  9. ಜಲಪಾತ – ಎಸ್ ಎಲ್ ಭೈರಪ್ಪ.
  10. ನಾಯಿ ನೆರಳು – ಎಸ್ ಎಲ್ ಭೈರಪ್ಪ.
  11. ವಂಶವೃಕ್ಷ – ಎಸ್ ಎಲ್ ಭೈರಪ್ಪ.
  12. ಮಂದ್ರ – ಎಸ್ ಎಲ್ ಭೈರಪ್ಪ.
  13. ತಬ್ಬಲಿಯು ನೀನಾದೆ ಮಗನೆ – ಎಸ್ ಎಲ್ ಭೈರಪ್ಪ.
  14. ಗೃಹಭಂಗ – ಎಸ್ ಎಲ್ ಭೈರಪ್ಪ.
  15. ಧರ್ಮಶ್ರೀ – ಎಸ್ ಎಲ್ ಭೈರಪ್ಪ.
  16. ನೆಲೆ – ಎಸ್ ಎಲ್ ಭೈರಪ್ಪ.
  17. ಅಂಚು – ಎಸ್ ಎಲ್ ಭೈರಪ್ಪ.
  18. ನಿರಾಕರಣ – ಎಸ್ ಎಲ್ ಭೈರಪ್ಪ.
  19. ಭೀಮಕಾಯ – ಎಸ್ ಎಲ್ ಭೈರಪ್ಪ.
  20. ಕವಲು – ಎಸ್ ಎಲ್ ಭೈರಪ್ಪ.
  21. ಹಳ್ಳಿಯ ಚಿತ್ರಗಳು – ಗೊರೂರು ರಾಮಸ್ವಾಮಿ ಅಯ್ಯಂಗಾರ್.
  22. ಬೆಟ್ಟದ ಜೀವ – ಶಿವರಾಮ ಕಾರಂತ.
  23. ಹನಿಗವಿತೆಗಳು – ಬಿ ಅರ್ ಎಲ್.
  24. ಗಾಂದಿ ಹತ್ಯೆ ಮತ್ತು ಗೋಡ್ಸೆ – ರವಿ ಬೆಳಗೆರೆ.
  25. ಹೇಳಿ ಹೋಗು ಕಾರಣ – ರವಿ ಬೆಳಗೆರೆ.
  26. ಸಕ್ಕರೆ ಮೂಟೆ – ಬೀಚಿ.
  27. ಸಂಜೆ ಹಾಡು (ಕವನ ಸಂಕಲನ) – ಕೆ ಎಸ್ ನ.
  28. ಮಲ್ಲಿಗೆಯ ಮಾಲೆ (ಕವನ ಸಂಕಲನ) – ಕೆ ಎಸ್ ನರಸಿಂಹಸ್ವಾಮಿಯವ ಸಮಗ್ರ ಕವನ ಸಂಗ್ರಹ.
  29. ಸುಬ್ಬಾಭಟ್ಟರ ಮಗಳೇ (ಕವನ ಸಂಕಲನ) – ಬಿ ಆರ್ ಎಲ್.
  30. ನದೀ ತೀರದಲ್ಲಿ (ಕವನ ಸಂಕಲನ) – ಹೆಚ್ ಎಸ್ ವಿ.
  31. ನಾಕು ತಂತಿ (ಕವನ ಸಂಕಲನ) – ಬೇಂದ್ರೆ.
  32. ಚೈತನ್ಯದ ಪೂಜೆಗೆ (ಕವನ ಸಂಕಲನ) – ಬೇಂದ್ರೆ.
  33. ತಾವರೆಕೆರೆ  (ಕಥಾ ಸಂಕಲನ) – ಕೈಲಾಸಂ.
  34. ಸಂತ ಶಿಶುನಾಳ ಶರೀಫ (ಕವನ ಸಂಕಲನ) – ಸಂಪಾದಕರು  ಎನ್ ಎಸ್ ಎಲ್.
  35. ಭಾವಸಂಗಮ (ಕವನ ಸಂಕಲನ) – ಎನ್ ಎಸ್ ಎಲ್.
  36. ನಡೆದಿದೆ ಪೂಜಾರತಿ (ಕವನ ಸಂಕಲನ) – ಎನ್ ಎಸ್ ಎಲ್.
  37. ಸಂಜೆ ಐದರ ಮಳೆ (ಕವನ ಸಂಕಲನ) – ನಿಸಾರ್ ಅಹಮದ್.
  38. ನಿತ್ಯೋತ್ಸವ (ಕವನ ಸಂಕಲನ) – ನಿಸಾರ ಅಹಮದ್.
  39. ಮನಿಷೆ (ಕಥಾ ಸಂಕಲನ) – ವಸುಧೇಂದ್ರ.
  40. ಕೋತಿಗಳು ಸಾರ್ ಕೋತಿಗಳು (ಲಲಿತ ಪ್ರಭಂದಗಳು) – ವಸುಧೇಂದ್ರ.
  41. ನಮ್ಮಮ್ಮ ಅಂದ್ರೆ ನನಗಿಷ್ಟ (ಲಲಿತ ಪ್ರಭಂದಗಳು) – ವಸುಧೇಂದ್ರ.
  42. ಹಿಮಾಲಯನ್ ಬ್ಲಂಡರ್ – ರವಿ ಬೆಳಗೆರೆ.
  43. ತೂಫಾನ್ ಮೇಲ್ (ಕಥಾ ಸಂಕಲನ) – ಜಯಂತ ಕಾಯ್ಕಿಣಿ.
  44. ಬೆತ್ತಲೆ ಜಗತ್ತು ೧ – ಪ್ರತಾಪ್ ಸಿಂಹ.
  45. ಶಬ್ದ ತೀರ – ಜಯಂತ ಕಾಯ್ಕಿಣಿ.
  46. ಸಮಗ್ರ ಕಾವ್ಯ ೧ – ಎನ್ ಎಸ್ ಲಕ್ಷೀನಾರಾಯಣ ಭಟ್ಟರು.
  47. ಜೋಗಿ ಕಥೆಗಳು – ಜೋಗಿ.
  48. ಅಕ್ಷರ ಹೊಸ ಕಾವ್ಯ (ಕವನ ಸಂಕಲನ) – ಸಂಪಾದಕರು ಪಿ ಲಂಕೇಶ್.
  49. ಬಣ್ಣದ ಕಾಲು (ಕಥಾ ಸಂಕಲನ) – ಜಯಂತ ಕಾಯ್ಕಿಣಿ.
  50. ಎನ್ನ ಭವದ ಕೇಡು – ಸುರೇಂದ್ರ ನಾಥ್.
  51. ನಡೆದಿದೆ ಪೂಜಾರತಿ – ಎನ್ ಎಸ್ ಎಲ್.
  52. ರತ್ನನ್ ಪದಗಳು (ಕವನ ಸಂಕಲನ) – ಜಿ ಪಿ ರಾಜರತ್ನಂ.
  53. ಬಾಟಮ್ ಐಟಮ್ ೧,೨,೩ – ರವಿ ಬೆಳಗೆರೆ.
  54. ರಾಘವೇಂದ್ರ ಖಾಸನೀಸ್ ಸಮಗ್ರ ಕಥೆಗಳು.
  55. ಮತ್ತೊಂದು ಸಂಸಾರ (ಕಥಾ ಸಂಕಲನ) – ವಿವೇಕ ಶಾನಭಾಗ.
  56. ಜಯಂತ ಕಾಯ್ಕಿಣಿ ಕಥೆಗಳು.
  57. ಬೊಗಸೆಯಲ್ಲಿ ಮಳೆ – ಜಯಂತ ಕಾಯ್ಕಿಣಿ.
  58. ಜಾನಕಿ ಕಾಲಂ ೧,೨ – ಜೋಗಿ.
  59. ಮೈಮನಗಳ ಸುಳಿಯಲ್ಲಿ – ಶಿವರಾಮ ಕಾರಂತ.
  60. ಅನ್ನದಾತ – ಅನಕೃ.
  61. ಮುಯ್ಯಿಗೆ ಮುಯ್ಯಿ – ಅನಕೃ.
  62. ಪರಿವರ್ತನೆ – ಅನಕೃ.
  63. ನದಿಯ ನೆನಪಿನ ಹಂಗು – ಜೋಗಿ.
  64. ಚಿತ್ರಚಾಪ – ಶ್ರೀ,ಸು,ಅರುಣ್, ಅನ,ಶ್ರೀ
  65. ಗಾಡ್ ಫಾದರ್ – ರವಿ ಬೆಳಗೆರೆ.
  66. ಪುಟ್ಟಪಾದದ ಗುರುತು – ಸುನಂದ ಪ್ರಕಾಶ ಕಡಮೆ.
  67. ಒಂದು ಬದಿಯ ಕಡಲು – ವಿವೇಕ ಶಾನಭಾಗ.
  68. ಮಲೆಗಳಲ್ಲಿ ಮಧು ಮಗಳು – ಕುವೆಂಪು.
  69. ಇನ್ನೂ ಒಂದು – ವಿವೇಕ ಶಾನಭಾಗ.
  70. ಯಾದ್ ವಶೇಮ್  – ನೇಮಿಚಂದ್ರ.
  71. ಸ್ವಪ್ನದ ಹೊಳೆ – ಶಿವರಾಮ ಕಾರಂತ.
  72. ನೇಮಿಚಂದ್ರರ ಕಥೆಗಳು.
  73. ಪಿಂಜರ್ – ಅಮೃತಾ ಪ್ರೀತಮ್  ಅನು. ಎಲ್ ಜಿ ಸುಮಿತ್ರ.
  74. under the banyan tree and others – r k narayan.
  75. ಈ ಕಥೆಗಳ ಸಹವಾಸವೇ ಸಾಕು – ಅಲಕ ತಿರ್ಥಹಳ್ಳಿ.
  76. ಕನ್ನಡದ ಅತಿ ಸಣ್ಣ ಕಥೆಗಳು – ಸಂಪಾದಕರು ಎಸ್  ದಿವಾಕರ್.
  77. ನೀಲಿ ಮಳೆ (ಕವನ ಸಂಕಲನ) – ಜಯಂತ ಕಾಯ್ಕಿಣಿ.
  78. ಪಿಸುಗುಡುವ ಬೆಟ್ಟದ ಸಾಲು – ಸುನಂದ ಪ್ರಕಾಶ ಕಡಮೆ.
  79. ನಾತಲೀಲೆ (ಕಥಾ ಸಂಕಲನ) – ಎಸ್ ಸುರೇಂದ್ರನಾಥ್.
  80. ಪಾವೆಂ ಹೇಳಿದ ಕಥೆ – ರವಿ ಬೆಳಗೆರೆ.
  81. ಚೋಮನ ದುಡಿ – ಶಿವರಾಮ ಕಾರಂತ.
  82. ದೇಶ ಕಾಲ (ತ್ರೈ ಮಾಸಿಕ) ಸಂಚಿಕೆ ೨,೫,೬,೭,೮,೯,೧೧,೧೨,೧೩ – ಸಂಪಾದಕರು ವಿವೇಕ ಶಾನಭಾಗ.
  83. Joಕ್ಸೂ..Sonಗ್ಸೂ – ಕೈಲಾಸಂ.
  84. ಬುಲೆಟ್ಸು,ಬಾಂಬ್ಸು;ಭಗವದ್ಗೀತೆ – ಬೀಚಿ
  85. ಕುಸುಮಬಾಲೆ – ದೇವನೂರು ಮಹಾದೇವ.
  86. ಹಟ್ಟಿಯೆಂಬ ಭೂಮಿಯ ತುಣುಕು – ಲೋಕೇಶ ಅಗಸಕಟ್ಟೆ.
  87. ಯಯಾತಿ – ವಿ ಎಸ್ ಖಾಂಡೇಕರ್  ಅನು. ವಿ ಎಂ ಇನಾಂದಾರ್.
  88. ದಂಗೆಯ ದಿನಗಳು – ರವಿ ಬೆಳಗೆರೆ.
  89. ಮೊಲ್ಲೆ ಮಲ್ಲಿಗೆ (ಕವನ ಸಂಕಲನ) – ವಿ ಸೀತಾರಾಮಯ್ಯ.
  90. ನಾನಲ್ಲ (ಕಥಾ ಸಂಕಲನ) – ಪಿ ಲಂಕೇಶ್.
  91. ಉಲ್ಲಂಘಂನೆ ಮತ್ತು ಇತರ ಕತೆಗಳು – ಪಿ ಲಂಕೇಶ್.
  92. ಮಂಜು ಕವಿದ ಸಂಜೆ ಮತ್ತು ಇತರ ಕತೆಗಳು – ಪಿ ಲಂಕೇಶ್.
  93. ಕೆರೆಯ ನೀರನು ಕೆರೆಗೆ ಚೆಲ್ಲಿ ಮತ್ತು ಇತರ ಕತೆಗಳು – ಪಿ ಲಂಕೇಶ್.
  94. ಬದುಕು ಬದಲಿಸಬಹುದು – ನೇಮಿಚಂದ್ರ.
  95. ಭಾರತೀಪುರ – ಯು ಆರ್ ಅನಂತಮೂರ್ತಿ.
  96. ಕೂಳೆ – ಕುಂ ವೀರಭದ್ರಪ್ಪ.
  97. ಚೇಳು (ಕಥಾ ಸಂಕಲನ) – ವಸುಧೇಂದ್ರ.
  98. ಯುಗಾದಿ (ಕಥಾ ಸಂಕಲನ) – ವಸುಧೇಂದ್ರ.
  99. ಮಿಥುನ – ವಸುಧೇಂದ್ರ.
  100. ಸನ್ಯಾಸಿ ಮತ್ತು ಇತರ ಕತೆಗಳು – ಕುವೆಂಪು.
  101. ಮದ್ಯಸಾರ – ಅಪಾರ.
  102. ಮೂಕಜ್ಜಿಯ ಕನಸುಗಳು – ಶಿವರಾಮ ಕಾರಂತ.
  103. ಯಾರ ಜಪ್ತಿಗೂ ಸಿಗದ ನವಿಲುಗಳು.
  104. ಕಾರಂತಜ್ಜನಿಗೊಂದು ಪತ್ರ – ಸಚ್ಚಿದಾನಂದ ಹೆಗಡೆ.
  105. ಹಂಪಿ ಎಕ್ಸ್ ಪ್ರೆಸ್ – ವಸುಧೇಂದ್ರ.
  106. ಲೇರಿಯೊಂಕ ಪ್ರಶಾಂತ್ ಬೀಚಿ.
  107. ಎದೆ ತುಂಬಿ ಹಾಡಿದೆನು – ಜಿ ಎಸ್ ಎಸ್.
  108. ಉಮಾಪತಿ ಸ್ಕಾಲಶಿಪ್ ಯಾತ್ರೆ ಮತು ಇತರ ಕಥೆಗಳು – ಪಿ ಲಂಕೇಶ್.
  109. ನೀಲು ಕಾವ್ಯ ಭಾಗ ೧ ಮತ್ತು ೨ – ಪಿ ಲಂಕೇಶ್.
  110. ಮಾಂಡೊವಿ – ರವಿ ಬೆಳಗೆರೆ.
  111. ನೀ ಹಿಂಗ ನೋಡಬ್ಯಾಡ ನನ್ನ – ರವಿ ಬೆಳಗೆರೆ.
  112. ಮೂವತ್ತು ಮಳೆಗಾಲ (ಸಮಗ್ರ ಕಾವ್ಯ) – ಹೆಚ್ ಎಸ್ ವಿ.
  113. ಮಡಿಲು – ನಾಗರಾಜ ವಸ್ತಾರೆ.
  114. ಸಾಮಾನ್ಯರಲ್ಲಿ ಅಸಾಮಾನ್ಯರು – ಸಧಾ ಮೂರ್ತಿ.
  115. ಹೂವ ಹೆಕ್ಕುವ ಸಮಯ – ನಿಧಿ.
  116. ಹೊಳೆಬಾಗಿಲು – ಸು
  117. ರಕ್ಷಕ ಅನಾಥ – ವಸುಧೇಂದ್ರ.
  118. ಕಿರಿಯೂರಿನ ಗಯ್ಯಾಳಿಗಳು – ತೇಜಸ್ವಿ.
  119. ಅಣ್ಣನ ನೆನಪು – ತೇಜಸ್ವಿ.
  120. ಏರೊಪೇನ್ ಚಿಟ್ಟೆ ಮತ್ತು ಇತರ ಕಥೆಗಳು – ತೇಜಸ್ವಿ.
  121. ಜುಗಾರಿ ಕ್ರಾಸ್ – ತೇಜಸ್ವಿ.
  122. ರುದ್ರಪ್ರಯಾಗದ ಭಯಾನಕ ನರಭಕ್ಷಕ – ತೇಜಸ್ವಿ.
  123. ಹುಲಿಯೂರಿನ ಸರಹದ್ದು – ತೇಜಸ್ವಿ.
  124. ಅಬಚೂರಿನ ಫೋಸ್ಟಾಫೀಸು – ತೇಜಸ್ವಿ.
  125. ಮಿಂಚುಳ್ಳಿ – ತೇಜಸ್ವಿ.
  126. ಕರ್ವಾಲೊ – ತೇಜಸ್ವಿ.
  127. ಪಾಕಕ್ರಾಂತಿ ಮತ್ತು ಇತರ ಕಥೆಗಳು – ತೇಜಸ್ವಿ.
  128. ಪ್ಯಾಪಿಲೊನ್ ೧,೨ – ತೇಜಸ್ವಿ.
  129. ಸಹಜ ಕೃಷಿ – ತೇಜಸ್ವಿ.
  130. ಅಲೆಮಾರಿ ಅಂಡಮಾನ್ – ತೇಜಸ್ವಿ.
  131. ಪರಿಸರದ ಕಥೆ – ತೇಜಸ್ವಿ.
  132. ಚಿದಂಬರ ರಹಸ್ಯ – ತೇಜಸ್ವಿ.
  133. ಕಾಡಿನ ಕಥೆಗಳು ಭಾಗ ೧ (ಬೆಳ್ಳಂದೂರಿನ ನರಭಕ್ಷಕ) – ತೇಜಸ್ವಿ.
  134. ಕಾಡಿನ ಕಥೆಗಳು ಭಾಗ ೨ (ಪೆದ್ದಚೆರುವಿನ ರಾಕ್ಷಸ) – ತೇಜಸ್ವಿ.
  135. ಕಾಡಿನ ಕಥೆಗಳು ಭಾಗ ೩ (ಜಾಲಹಳ್ಳಿಯ ಕುರ್ಕ) – ತೇಜಸ್ವಿ.
  136. ಕಾಡಿನ ಕಥೆಗಳು ಭಾಗ ೪ (ಮುನಿಶಾಮಿ ಮತ್ತು ಮಾಗಡಿ ಚಿರತೆ) – ತೇಜಸ್ವಿ.
  137. ಫ್ಲೈಯಿಂಗ್ ಸಾಸರ‍್ಸ್ ೧ – ತೇಜಸ್ವಿ.
  138. ಫ್ಲೈಯಿಂಗ್ ಸಾಸರ‍್ಸ್ ೨ – ತೇಜಸ್ವಿ.
  139. ನಡೆಯುವ ಕಡ್ಡಿ! ಹಾರುವ ಎಲೆ! – ತೇಜಸ್ವಿ.
  140. ವಿಸ್ಮಯ ೧ – ತೇಜಸ್ವಿ.
  141. ವಿಸ್ಮಯ ೨ – ತೇಜಸ್ವಿ.
  142. ವಿಸ್ಮಯ ೩ – ತೇಜಸ್ವಿ.
  143. ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು – ತೇಜಸ್ವಿ.
  144. ಹೆಜ್ಜೆ ಮೂಡದ ಹಾದಿ – ತೇಜಸ್ವಿ.
  145. ಮಿಸ್ಸಿಂಗ್ ಲಿಂಕ್ – ತೇಜಸ್ವಿ.
  146. ಮಿಲನಿಯಮ್ ೨ (ಜೀವನ ಸಂಗ್ರಾಮ) – ತೇಜಸ್ವಿ.
  147. ಮಿಲನಿಯಮ್ ೩ (ಪೆಸಿಫಿಕ್ ದ್ವೀಪಗಳು) – ತೇಜಸ್ವಿ.
  148. ಮಿಲನಿಯಮ್ ೪ (ಚಂದ್ರನ ಚೂರು)
  149. ಮಿಲನಿಯಮ್ ೫ (ನೆರೆಹೊರೆಯ ಗೆಳೆಯರು) – ತೇಜಸ್ವಿ.
  150. ಮಿಲನಿಯಮ್ ೬ (ಮಹಾಯುದ್ಧ ೧) – ತೇಜಸ್ವಿ.
  151. ಮಿಲನಿಯಮ್ ೭ (ಮಹಾಯುದ್ಧ ೨) – ತೇಜಸ್ವಿ.
  152. ಮಿಲನಿಯಮ್ ೮ (ಮಹಾಯುದ್ಧ ೩) – ತೇಜಸ್ವಿ.
  153. ಮಿಲನಿಯಮ್ ೯ (ದೇಶವಿದೇಶ ೧) – ತೇಜಸ್ವಿ.
  154. ಮಿಲನಿಯಮ್ ೧೦ (ದೇಶವಿದೇಶ ೨) – ತೇಜಸ್ವಿ.
  155. ಮಿಲನಿಯಮ್ ೧೧ (ದೇಶವಿದೇಶ ೩) – ತೇಜಸ್ವಿ.
  156. ಮಿಲನಿಯಮ್ ೧೨ (ದೇಶವಿದೇಶ ೪) – ತೇಜಸ್ವಿ.
  157. ಮಿಲನಿಯಮ್ ೧೩ (ವಿಸ್ಮಯ ವಿಶ್ವ ೧) – ತೇಜಸ್ವಿ.
  158. ಮಿಲನಿಯಮ್ ೧೪ (ಮಹಾಪಲಾಯನ) – ತೇಜಸ್ವಿ.
  159. ಮಿಲನಿಯಮ್ ೧೫ (ವಿಸ್ಮಯ ವಿಶ್ವ ೨) – ತೇಜಸ್ವಿ.
  160. ಮಿಲನಿಯಮ್ ೧೬ (ಅಡ್ವೆಂಚರ್) – ತೇಜಸ್ವಿ.
  161. ಹಕ್ಕಿ ಪುಕ್ಕ – ತೇಜಸ್ವಿ.
  162. ಮಾಯೆಯ ಮುಖಗಳು – ತೇಜಸ್ವಿ.

   7 Responses to “ಬಿಳಿಯ ಹಾಳೆಗಳ ಮೇಲೆ ಚದುರಿದ ಅಕ್ಷರಗಳು.”


   1. May 27, 2008 at 6:48 am

    very good collections, ondu sala nimmane raid madbEku 🙂

   2. June 25, 2008 at 7:45 am

    Wow! Too Good collection. nimma tande tumba odutaara athva nimma collections aa ivella? Vikas heLida haage nimmane omme raid maaDbeku…!

    Thanks, inmele pustakada angaDige hogo modlu illi omme kaNNaayisi hogtheeni.

    -Veena

   3. June 25, 2008 at 7:50 am

    haage ee postina URL na swalpa sari maadi.. kannada aksharagaLu link nalli tumba characters insert maadutve.
    Just edit this entry and write something relevant in english, it would be easy to share it with others. Currently the link looks like this.
    https://gubbacchi.wordpress.com/%e0%b2%ac%e0%b2%bf%e0%b2%b3%e0%b2%bf%e0%b2%af-%e0%b2%b9%e0%b2%be%e0%b2%b3%e0%b3%86%e0%b2%97%e0%b2%b3-%e0%b2%ae%e0%b3%87%e0%b2%b2%e0%b3%86-%e0%b2%9a%e0%b2%a6%e0%b3%81%e0%b2%b0%e0%b2%bf%e0%b2%a6/

    idakinta if the link reads like this. chennagiratte alva?
    https://gubbacchi.wordpress.com/nanna-pustakagaLu/

    Thanks,
    Veena

   4. June 25, 2008 at 8:58 am

    ವೀಣಾ ಅವರೇ ನಿಮ್ಮ ಸಲಹೆಗೆ ಧನ್ಯವಾದ ಇವಾಗ ಸರಿ ಮಾಡಿದ್ದೇನೆ ನೋಡಿ 🙂

    ಇಲ್ಲಿರೊ ಪುಸ್ತಕಗಳು ಎಲ್ಲ ನಾನು ಸಂಗ್ರಹಸಿರೋದೆ… 🙂

    ಹಾಗೆ ಮತ್ತಷ್ಟು ಪುಸ್ತಕ ಮಾಹಿತಿಗೆ ಸುಶ್ರುತನ ಲಿಂಕ್ ನೋಡಿ.
    http://hisushrutha.googlepages.com/mybooks

    -ಅಮರ

   5. 5 kavya
    July 8, 2008 at 10:43 am

    hai ,
    nimma pustaka sangrahadalliruva ella pustakagalanna tingala sambhaladalli swalpa swalpa koodi haki nane takondu odteeni …..adanna namma mane pustakavannagi madkoteeni

   6. July 9, 2008 at 6:25 am

    ಕಾವ್ಯ ಅವರೇ,
    ನಾನು ಕೂಡ ತಿಂಗಳ ಸಂಬಳದಲ್ಲಿ ಒಂದಿಷ್ಟನ್ನು ವ್ಯಯಿಸುತ್ತಾ ಈ ಪುಸ್ತಕಗಳನ್ನೆಲ್ಲ “ನಮ್ಮನೆ ಪುಸ್ತಕ”ವಾಗಿಸಿದ್ದು, ಇನ್ನೂ ಸಾಕಷ್ಟಿದೆ ಓದುವುದು ಇವು ಮೊದ ಮೊದಲ ಹೆಜ್ಜೆಗಳು…. ನೀವು ಬಂದು ಅನಿಸಿಕೆ ಬರೆದದ್ದು ಖುಷಿ ತಂದಿದೆ 🙂 ನೀವು ಇನ್ನೂ ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನ ಓದುವಂತಾಗಲಿ ನನ್ನ ಹಾರೈಕೆ.

    -ಅಮರ

   7. May 29, 2009 at 2:57 pm

    haage ee postina URL na swalpa sari maadi.. kannada aksharagaLu link nalli tumba characters insert maadutve.
    Just edit this entry and write something relevant in english, it would be easy to share it with others. Currently the link looks like this.


   Leave a Reply

   Fill in your details below or click an icon to log in:

   WordPress.com Logo

   You are commenting using your WordPress.com account. Log Out / Change )

   Twitter picture

   You are commenting using your Twitter account. Log Out / Change )

   Facebook photo

   You are commenting using your Facebook account. Log Out / Change )

   Google+ photo

   You are commenting using your Google+ account. Log Out / Change )

   Connecting to %s
   ಯಾವಾಗ ಬರೆದದ್ದು.

   ಈ ತಿಂಗಳ ಪಂಚಾಂಗ.

   February 2017
   M T W T F S S
   « Dec    
    12345
   6789101112
   13141516171819
   20212223242526
   2728  

   p

   Powered by eSnips.com

   %d bloggers like this: